ರಾಜಕೀಯ ಪ್ರವಾಹ ಹಾನಿ ಸಂಬಂಧ ಸಭೆ ನಡೆಸಿ, ಕೂಡಲೇ 5,000 ಕೋಟಿ ಬಿಡುಗಡೆ ಮಾಡಿ: ಆರ್.ಅಶೋಕ ಬೆಂಗಳೂರು: ರಾಜ್ಯದಲ್ಲಿ ಪ್ರವಾಹದಿಂದ ಅಪಾರ ಹಾನಿ ಉಂಟಾಗಿದ್ದು, ರಾಜ್ಯ ಸರ್ಕಾರ ಕೂಡಲೇ ಸಭೆ ಕರೆದು 5,000 ಕೋಟಿ ರೂ. ಬಿಡುಗಡೆ ಮಾಡಲಿ. ಜೊತೆಗೆ ಬೆಂಗಳೂರಿನಲ್ಲಿ ಪರಿಹಾರ ಕಾರ್ಯಾಚರಣೆಗೆ ಮುಂದೆ ಓದಿ » October 21, 2024