ರಾಜಕೀಯ ನೀತಿ ಸಂಹಿತೆಗೆ ನೀತಿವಂತರು ಹೆದರುವ ಅವಶ್ಯಕತೆ ಇಲ್ಲ ಚುನಾವಣಾ ಘೋಷಣೆಯಾದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಹೊರಡಿಸಿದ ನೀತಿ ಸಂಹಿತೆಯಿಂದ ಸಾಮಾಜಿಕ ಜಾಲತಾಣಗಳ ನಿರ್ವಾಹಕರು ಸ್ವಲ್ಪ ಆತಂಕಕ್ಕೆ ಒಳಗಾಗಿರುವುದು ಕಾಣುತ್ತಿದೆ. ಕಾರಣ ನೀತಿ ಇಲ್ಲದ ಕೆಲವು ಸದಸ್ಯರು ಮುಂದೆ ಓದಿ » April 1, 2023