#reservation #problem #salution #vivekanandahk

ರಾಜಕೀಯ

ಮೀಸಲಾತಿ ಸಮಸ್ಯೆಗೆ ಹೀಗೆ ಪರಿಹಾರ ಹುಡುಕಬಹುದೇ?

ಮೀಸಲಾತಿಗೆ ಹೀಗೆ ಪರಿಹಾರ ಹುಡುಕಬಹುದೇ………. ಬ್ರಾಹ್ಮಣರು, ವೈಶ್ಯರು, ಜೈನರು, ಒಕ್ಕಲಿಗರು, ಲಿಂಗಾಯತರು ಮುಂತಾದ ಯಾರು ಮೀಸಲಾತಿ ಪಡೆಯಲು ಒತ್ತಾಯಿಸುತ್ತಿದ್ದಾರೋ, ಬಯಸುತ್ತಿದ್ದಾರೋ, ಪ್ರತಿಭಟನೆ ಮಾಡುತ್ತಿದ್ದಾರೋ, ಬೆಂಬಲಿಸುತ್ತಿದ್ದಾರೋ, ಒಪ್ಪಿಕೊಳ್ಳುತ್ತಿದ್ದಾರೋ, ಇಷ್ಟಪಡುತ್ತಿದ್ದಾರೋ

ಮುಂದೆ ಓದಿ »