ರಾಜಕೀಯ
ಸಂವಿಧಾನ ಉಳಿದರಷ್ಟೇ ದೇಶದ ಉಳಿವು: ಸಿದ್ದರಾಮಯ್ಯ
ನಾಡಬಾಂಧವರೆಲ್ಲರಿಗೂ 73ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.. ಭಾರತ ತನ್ನನ್ನು ತಾನು ಆಳಿಕೊಳ್ಳಲು ರಚಿಸಿಕೊಂಡ ಸಂವಿಧಾನ ಜಾರಿಗೆ ಬಂದು 2022ರ ಜನವರಿ 26 ಕ್ಕೆ 72 ವರ್ಷಗಳು ತುಂಬುತ್ತಿದೆ.