
ರಾಜಕೀಯ
ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಚಿಂತನೆ: ಡಿ.ಕೆ.ಶಿವಕುಮಾರ್
ಬೆಂಗಳೂರು: ಕನಕಪುರ ಬೆಂಗಳೂರಿನ ಭಾಗವಾಗಬೇಕು ಎಂಬ ತಮ್ಮ ಹೇಳಿಕೆಯ ಕುರಿತಂತೆ ಉಂಟಾಗಿರುವ ವಿವಾದ ಮತ್ತು ಗೊಂದಲಕ್ಕೆ ಇದೀಗ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಚನ್ನಪಟ್ಟಣ, ರಾಮನಗರ,