ರಾಜಕೀಯ ತಮ್ಮಿಂದ ಆದ ನಷ್ಟಕ್ಕೆ ಪರಿಹಾರ ಕೊಡಿಸಲಾಗದವರು ಪ್ರಜೆಗಳ ಕಷ್ಟವನ್ನೇನು ನೋಡಿಕೊಳ್ಳುತ್ತಾರೆ?!! ನಿನ್ನೆ ಗದಗದಲ್ಲಿ ಬಿಜೆಪಿ ಪ್ರಚಾರ ಸಭೆ ನಡೆದಿತ್ತು. ವೇದಿಕೆಯಲ್ಲಿದ್ದಿದ್ದು ಗೃಹಮಂತ್ರಿ ಅಮಿತ್ ಶಾ. ಆದರೆ ಗದಗ ಎಂದ ಮೇಲೆ ಬಿಸಿಲು ಧಗ ಧಗ ಎಂದು ಹೇಳಬೇಕಿಲ್ಲ. ಜನ ಮುಂದೆ ಓದಿ » April 29, 2023