
ರಾಜಕೀಯ
ಹಳ್ಳಿಕಾರ ಸಮಾಜ ಒಂದು ಗೂಡಿಸಲು ಧಾರ್ಮಿಕ ಚೌಕಟ್ಟಿನ ಅವಶ್ಯಕತೆ ಇದೆ: ಡಾ.ಬಿ.ಎಮ್.ಪಟೇಲ್ ಪಾಂಡು
ಹಳ್ಳಿಕಾರ ಸಮುದಾಯದಿಂದ ಶ್ರೀ ಹಳ್ಳಿಕಾರ ಮಠದ ಲೋಕಾರ್ಪಣೆ ಬೆಂಗಳೂರು: ಹಳ್ಳಿಕಾರರು ಎನ್ನುವ ಸಮುದಾಯ ಸರ್ವತೋಮುಖ ಅಭಿವೃದ್ಧಿಯಾಗಬೇಕು ಎಂದು ಶ್ರೀ ಹಳ್ಳಿಕಾರ ಮಠ ಟ್ರಸ್ಟ್ ಅಧ್ಯಕ್ಷ ನಾಗಯ್ಯ ಹೇಳಿದರು.