
ಮಾಲ್ಗುಡಿ ಸ್ಪೆಷಲ್
ಬಂಡಾಯ ಎಂಬುದು ಸ್ವಾಭಿಮಾನದ ಸಂಕೇತ. ಸ್ವಾರ್ಥದ ಗುರಾಣಿಯಲ್ಲ
ಬಂಡಾಯ……. ಬಂಡಾಯ……. ಬಂಡಾಯ…….ಎಲ್ಲೆಲ್ಲೂ ಬಂಡಾಯ……. ಶೋಷಣೆ ವಿರುದ್ಧದ ಬಂಡಾಯವೇ,ಮೌಡ್ಯದ ವಿರುದ್ಧ ಬಂಡಾಯವೇ,ಅನ್ಯಾಯದ ವಿರುದ್ಧ ಬಂಡಾಯವೇ,ಭ್ರಷ್ಟಾಚಾರದ ವಿರುದ್ಧ ಬಂಡಾಯವೇ,ಜಾತಿ ವ್ಯವಸ್ಥೆಯ ವಿರುದ್ಧ ಬಂಡಾಯವೇ,ಚುನಾವಣಾ ಅಕ್ರಮಗಳ ವಿರುದ್ಧ ಬಂಡಾಯವೇ,ಬೆಲೆ ಏರಿಕೆ