ಕ್ರೀಡೆ ಉತ್ತಮ ಪ್ರದರ್ಶನ ನೀಡುವ ಛಲದಲ್ಲಿ ಆರ್.ಸಿ.ಬಿ. ಶಾರ್ಜಾ: ಇಂದು ಸಂಜೆ 7:30ಕ್ಕೆ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ತಂಡ ಸನ್‌ರೈಸರ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಕೇನ್ ವಿಲಿಯಮ್ಸನ್ ನಾಯಕತ್ವದ ಹೈದರಾಬಾದ್ ಪ್ಲೇ ಆಫ್ ತಲುಪುವಲ್ಲಿ ವಿಫಲವಾಗಿ ಹೊರಗುಳಿದಿದೆ. ಮುಂದೆ ಓದಿ » October 6, 2021