ಜಿಲ್ಲಾ ಸುದ್ದಿ ಪತ್ರಕರ್ತ ರಾ.ಪ್ರವೀಣ್ ಕಾಲೈಕ್ಯ ಪಾದರಸದಂತಹ ಪತ್ರಕರ್ತ ರಾ.ಪ್ರವೀಣ್ ಇವತ್ತು ಅಕಾಲಿಕವಾಗಿ ತೀರಿಕೊಂಡರೆಂಬ ಸುದ್ದಿ ತಿಳಿದು ಆಘಾತವಾಯ್ತು. ಮೂವತ್ತು ವರ್ಷದ ಗೆಳೆತನ. ಜಾಣಗೆರೆ ವೆಂಕಟರಾಮಯ್ಯನವರ ಮುದ್ರಣಾಲಯದ ಅಡ್ಡಾದಿಂದ ಆರಂಭವಾದ ಸ್ನೇಹ ಸಂಬಂಧ ಮುಕ್ಕಾಗದೇ ಮುಂದೆ ಓದಿ » December 1, 2023