ಮಾಲ್ಗುಡಿ ಸ್ಪೆಷಲ್ ರಾಮ ರಾಜ್ಯ ಆಳಿದ್ರೂ ರಾಗಿ ಬೀಸೋದು ಏನೂ ತಪ್ಪೋದಿಲ್ಲ BESCOM ಬಿಲ್ ಬಂದಿದೆ. ಪ್ರತಿ ತಿಂಗಳು ಸರಿಯಾಗಿ 15ನೇ ತಾರೀಕು ಮೀಟರ್ ಓದಲು ಬರುತ್ತಿದ್ದ ಸಿಬ್ಬಂದಿ ಈ ತಿಂಗಳು 22ಕ್ಕೆ ಬಂದರು. ನನ್ನೆದುರೆ ಬರೆದುಕೊಂಡರು . ಬಿಲ್ ಮುಂದೆ ಓದಿ » June 22, 2023