#rajinikanth #advocate #public #notice #commercial #advertisement

ಸಿನಿಮಾ

ಪ್ರಚಾರಕ್ಕಾಗಿ ಅನಧಿಕೃತ ಬಳಕೆ: ಸಾರ್ವಜನಿಕ ನೋಟಿಸ್ ನೀಡಿದ ರಜನಿ ವಕೀಲರು

ರಜನಿಕಾಂತ್ ಹೆಸರು, ಚಿತ್ರ, ಧ್ವನಿ ಅಥವಾ ಯಾವುದೇ ವಿಶಿಷ್ಟ ಲಕ್ಷಣಗಳನ್ನು ಅವರ ಒಪ್ಪಿಗೆಯಿಲ್ಲದೆ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಕ್ರಮದ ಎಚ್ಚರಿಕೆ ಚೆನ್ನೈ:

ಮುಂದೆ ಓದಿ »