
ರಾಜಕೀಯ
ಚಳುವಳಿಗಳ ಆಂತರ್ಯ ಗೊತ್ತಿಲ್ಲದವರು ಮಾತಾಡುತ್ತಾರೆ: ಡಾ.ರಾಜಪ್ಪ ದಳವಾಯಿ
ಚಿತ್ರದುರ್ಗ: ಸಾಮಾನ್ಯವಾಗಿ ಚಳುವಳಿಗಳ ಕುರಿತು ಆಂತರ್ಯ ಗೊತ್ತಿರುವವರಿಗಿಂತ ಗೊತ್ತಿಲ್ಲದವರು ಮಾತಾಡುತ್ತಾರೆ ಎಂದು ನಾಟಕಕಾರ ಡಾ.ರಾಜಪ್ಪ ದಳವಾಯಿ ಹೇಳಿದರು. ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ