
ಸಂಸ್ಕೃತಿ
ಭಾರತೀಯರ ಆತ್ಮಗೌರವದ ಪತಾಕೆ ಹಾರಿಸಿದ್ದು ಸರ್ ಎಂ. ವಿಶ್ವೇಶ್ವರಯ್ಯ: ಡಾ. ಮಹೇಶ ಜೋಶಿ
ಬೆಂಗಳೂರು: ದಿಟ್ಟನುಡಿ, ದಿಟ್ಟತನ, ಕಾರ್ಯತತ್ಪರತೆ, ದೂರದೃಷ್ಟಿತ್ವ, ಶ್ರದ್ಧೆ, ಸೇವಾನಿಷ್ಠೆ, ಕಳಕಳಿ, ಬದ್ಧತೆ, ದಕ್ಷತೆ, ತನ್ನ ಗುರಿಯತ್ತ ಇರುವ ಸ್ಪಷ್ಟ ನಿರ್ಧಾರ ಗುಣಗಳ ಸಾಕಾರಮೂರ್ತಿ ಸರ್. ಎಂ.ವಿಶ್ವೇಶ್ವರಯ್ಯ ಅವರು.