ಮಾಲ್ಗುಡಿ ಸ್ಪೆಷಲ್ ಮನೋಚರಿತ್ರ: ಸೈತಾನನ ಸೋಂಕು ಮತ್ತು ಹೆಣಭಾರ ಆ ವ್ಯಕ್ತಿ ಅಳುತ್ತಾ ಹೇಳಿದ್ದು, “ನಾನು ಜೀವಂತ ಶವದಂತೆ ಉಳಿದುಕೊಂಡಿದ್ದೇನೆ. ನನ್ನ ದೇಹ ಜೀವಂತವಾಗಿದೆ ಅಂತ ಗೊತ್ತಿದೆ. ಆದರೆ ನಾನು ಜೀವಂತವಾಗಿಲ್ಲ.”ಹೌದು, ಆ ವ್ಯಕ್ತಿಯಲ್ಲಿ ಹಳೆಯ ಕೋಪ, ಮುಂದೆ ಓದಿ » April 11, 2023