ಸಂಸ್ಕೃತಿ ವಿವೇಕತನವನ್ನು ಜಾಗೃತಗೊಳಿಸಿದ ವೈಚಾರಿಕ ಸಂತ ವಿಶ್ವ ಕಂಡ ಅದ್ವಿತೀಯ ಸಂತರಲ್ಲಿ ಸ್ವಾಮಿ ವಿವೇಕಾನಂದರು ಒಬ್ಬರು. ಇವರ ಜನ್ಮದಿನವಾದ ಜನವರಿ 12ನ್ನು ‘ರಾಷ್ಟ್ರೀಯ ಯುವಕರ ದಿನ’ವೆಂದು ಆಚರಿಸುತ್ತಿದ್ದೇವೆ. ಆದರೆ ವೈಚಾರಿಕ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆಯೇ ಮುಂದೆ ಓದಿ » January 12, 2025