
ರಾಜಕೀಯ
ಮಲ್ಲೇಶ್ವರಂನಲ್ಲಿ ಗುಂಡಿಯಲ್ಲಿ ಬಿದ್ದು, ವಿದ್ಯುತ್ ಶಾಕ್ ನಿಂದ ಸಾಯುವಂತಹ ಪರಿಸ್ಥಿತಿ!
ಬೆಂಗಳೂರು: ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಯಶವಂತಪುರ, ಶರೀಫ್ ನಗರದಲ್ಲಿ ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ವಿದ್ಯುತ್ ತಂತಿ 12 ವರ್ಷದ ರುಕ್ಮಾನ್ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಪ್ರವಹಿಸಿ ಸಾವು