ವಿಚಾರ ಮಂಟಪ ಬಾಬಾಸಾಹೇಬರೆ, ಜನ ದನಗಳು ಇಲ್ಲಿ ಈಗ ರಾಜಕೀಯ ಅಧಿಕಾರದ ಅಸ್ತ್ರಗಳಾಗಿಬಿಟ್ಟಿವೆ ತೀರ್ಥರೂಪ ಸಮಾನರಾದ ಬಾಬಾಸಾಹೇಬರಿಗೆ ಸಾಷ್ಟಾಂಗ ನಮಸ್ಕಾರಗಳು. ನಾವಿಲ್ಲಿ ಕ್ಷೇಮ, ನೀವು ಕ್ಷೇಮವಾಗಿದ್ದೀರ ಎಂದು ಭಾವಿಸಿದ್ದೇನೆ. ನೀವು ಧರೆಗೆ ದೊಡ್ಡವರು. ನಿಮ್ಮ ನೆನಪು ಅಜರಾಮರ. ಈ ಪತ್ರ ಬರೆಯಲು ಮುಂದೆ ಓದಿ » December 8, 2025