ಅಪರಾಧ ಪೊಲೀಸ್ ಮಾಹಿತಿದಾರನ ಹೆಸರಲ್ಲಿ ಪೊಲೀಸರಿಗೇ ವಂಚನೆ ಬೆಂಗಳೂರು: ಪೊಲೀಸ್ ಮಾಹಿತಿದಾರ ಎಂದು ಹೇಳಿಕೊಂಡು ಪೊಲೀಸರಿಗೆ ವಂಚಿಸಿ ಅವರ ಹಣದಿಂದಲೇ ಮೋಜು ಮಸ್ತಿ ಮಾಡುತ್ತಿದ್ದ ಯುವಕನೊಬ್ಬ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕಳೆದ ನಾಲ್ಕು ವರ್ಷದಿಂದ ಮುಂದೆ ಓದಿ » November 9, 2023