#poems #invited #PuneethRajkumar

ಸಂಸ್ಕೃತಿ

ಪುನೀತ ಅಕ್ಷರ ನಮನ ಕವನ ಸಂಕಲನಕ್ಕೆ ಕವಿತೆಗಳ ಆಹ್ವಾನ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಪ್ರತಿಷ್ಠಿತ ರಂಗ ವಾಹಿನಿ(ರಿ) ಸಂಸ್ಥೆಯು ಚಾಮರಾಜನಗರ ಜಿಲ್ಲೆಯ ಚೆಲುವ ಚಾಮರಾಜನಗರ ರಾಯಭಾರಿಯಾಗಿದ್ದ ಕನ್ನಡ ಚಲನಚಿತ್ರರಂಗದ ಪವರ್ ಸ್ಟಾರ್ ಯುವರತ್ನ ಪುನೀತ್ ರಾಜಕುಮಾರ್ ನೆನಪಿನಲ್ಲಿ

ಮುಂದೆ ಓದಿ »