
ಮಾಲ್ಗುಡಿ ಸ್ಪೆಷಲ್
ಯಾರನ್ನೂ ದ್ವೇಷಿಸದ, ಕೋಮುಗಲಭೆಗಳನ್ನು ಇಷ್ಟಪಡದ ಸೈಲೆಂಟ್ ರಾಷ್ಟ್ರೀಯವಾದಿಯಾಗಿದ್ದ ಫಣೀಂದ್ರ ಸುಬ್ರಹ್ಮಣ್ಯ
ಹಿಂದುತ್ವವಾದಿಗಳಿಗೆ ಮತ್ತೊಂದು ಹೆಣ ಸಿಕ್ಕಿದೆ. ಫಣೀಂದ್ರ ಸುಬ್ರಹ್ಮಣ್ಯರ ಕೇಸರಿ ಶಾಲಿನ ಫೋಟೋ ಹಾಕಿಕೊಂಡು ರಾಜಕೀಯ ಮಾಡಲು ಶುರು ಮಾಡಿದ್ದಾರೆ. ಫಣೀಂದ್ರ ಸುಬ್ರಹ್ಮಣ್ಯ ತನ್ನನ್ನು ನಾನು ರಾಷ್ಟ್ರೀಯವಾದಿ ಎಂದು