ರಾಜಕೀಯ ಬಡವರ ರಕ್ತವನ್ನು ಹೀರುತ್ತಿರುವುದು ಜನರಿಗೆ ತಿಳಿಯುತ್ತಲೇ ಇಲ್ಲ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿ.ಜೆ.ಪಿ. ಕಳೆದ ಒಂಭತ್ತು ವರ್ಷಗಳಿಂದ ಧರ್ಮ, ದೇವರುಗಳನ್ನು ಮತ್ತು ಭಾವನಾತ್ಮಕ ವಿಚಾರಗಳನ್ನು ಮಾಧ್ಯಮಗಳ ಮೂಲಕ ಚರ್ಚೆಗೆ ಬಿಟ್ಟು ಜನರ ಗಮನ ಅತ್ತ ಇದ್ದಾಗ ಸದ್ದುಗದ್ದಲವಿಲ್ಲದೆ ಮುಂದೆ ಓದಿ » April 1, 2023