ಮಾಲ್ಗುಡಿ ಸ್ಪೆಷಲ್
ಡಿಕೆಶಿ ವರ್ಸಸ್ ಎಚ್‌ಡಿಕೆ: ಫಲಿಸುತ್ತಿದೆ ಬಿಜೆಪಿ ಹೈಕಮಾಂಡ್‌ನ ‘ಒಕ್ಕಲಿಗ’ ಲೆಕ್ಕಾಚಾರ!
ಕುಮಾರಸ್ವಾಮಿಯವರು ಅಕ್ಷರಶಃ ಡಿ.ಕೆ.ಶಿವಕುಮಾರ್ ವಿರುದ್ಧ ದಾಳಿಗಿಳಿದಿದ್ದಾರೆ. ಈ ದಾಳಿಯಲ್ಲಿ ದೇವೇಗೌಡರೂ ಹಿಂದೆ ಬಿದ್ದಿಲ್ಲ. ಈ ಎಲ್ಲಾ ಬೆಳವಣಿಗೆಗಳು ಶುರುವಾದದ್ದು ಬಿಜೆಪಿ ಜೊತೆಗಿನ ಜೆಡಿಎಸ್ ಮೈತ್ರಿಯ ಮಾತುಕತೆಗಳು ಶುರುವಾದ