ಅಪರಾಧ ದರ್ಶನ್, ಪವಿತ್ರ ಜಾಮೀನು ರದ್ದು ಮಾಡಿದ ಸುಪ್ರೀಂ ಕೋರ್ಟ್ ದೆಹಲಿ/ಬೆಂಗಳೂರು: ಕನ್ನಡ ಸಿನಿಮಾರಂಗದಲ್ಲಿ ಭಾರೀ ನಿರೀಕ್ಷೆ ಮೂಡಿಸುವ ಬಿಗ್ ಬಜೆಟ್ ಸಿನಿಮಾ ಡೆವಿಲ್ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಈ ಸಿನಿಮಾದ ನಾಯಕ ನಟ ಜೈಲು ಪಾಲಾಗಿದ್ದಾರೆ. ಮುಂದೆ ಓದಿ » August 15, 2025