ಜಿಲ್ಲಾ ಸುದ್ದಿ ನನ್ನೂರಿನ ಯುವಕ ಮಂಡಲಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ರಾತ್ರಿಶಾಲೆಯ ಮೂಲಕ ಅಕ್ಷರಾಭ್ಯಾಸದ ಜ್ಞಾನವನ್ನು ಊರಿಗೆ ಪಸರಿಸಿದ ಬೆರಳೆಣಿಕೆಯ ಚುರುಕಿನ ಯುವಕರು ಬಜಾಲಿನ ಪಡ್ಡಾಯಿಗುಡ್ಡೆಯಲ್ಲಿ 1953ರಲ್ಲಿ ಪ್ರಾರಂಭಿಸಿದ ಯುವಕ ಸಂಘವು ತನ್ನ ಸಮಾಜಮುಖಿ ಚಟುವಟಿಕೆಗಳಿಂದ ಕ್ರಮೇಣ ಊರಿನ ಮುಂದೆ ಓದಿ » November 1, 2023