ಜಿಲ್ಲಾ ಸುದ್ದಿ ರೈತರಿಂದ ಭತ್ತ ರೂ. 2,300 ಮತ್ತು ಬಿಳಿಜೋಳ ರೂ. 3,371 ದರದಲ್ಲಿ ನೇರ ಖರೀದಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಗೆ ಅವಕಾಶ ಧಾರವಾಡ: 2024-25 ನೇ ಸಾಲಿನಲ್ಲಿ ಮುಂಗಾರು ಋತುವಿನಲ್ಲಿ ಬೆಳೆದ ಎಫ್.ಎ.ಕ್ಯೂ. ಗುಣಮಟ್ಟದ ಭತ್ತ ಹಾಗೂ ಬಿಳಜೋಳ ಉತ್ಪನ್ನವನ್ನು ಮುಂದೆ ಓದಿ » November 9, 2024