ಜಿಲ್ಲಾ ಸುದ್ದಿ ಮಕ್ಕಳಲ್ಲಿ ಉದ್ಯೋಗದ ಆಶಾಭಾವನೆಯಿಂದ ಫಲಿತಾಂಶ ಸುಧಾರಣೆ: ಪ್ರಶಾಂತ್ ಕುಮಾರ್ ಮಿಶ್ರಾ ಬಳ್ಳಾರಿ: ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಲ್ಲಿ ಕಲಿಕೆ ಬಗ್ಗೆ ಆಸಕ್ತಿ ಮೂಡಿಸಬೇಕು. ಇದರಿಂದ ಜೀವನದ ಭದ್ರತೆ ಮತ್ತು ಉದ್ಯೋಗದ ಬಗ್ಗೆ ಆಶಾ ಭಾವನೆ ಮೂಡಿ ಫಲಿತಾಂಶ ಸುಧಾರಣೆಗೆ ಸಹಕಾರಿಯಾಗುತ್ತದೆ ಮುಂದೆ ಓದಿ » January 18, 2024