ಅಪರಾಧ ಮರ್ಯಾದೆಗೆ ಅಂಜಿ ಹೆಚ್‌ಐವಿ ಪೀಡಿತ ತಮ್ಮನನ್ನು ಕೊಲೆಗೈದ ಅಕ್ಕ ಚಿತ್ರದುರ್ಗ: ಮರ್ಯಾದೆಗೆ ಅಂಜಿ ಹೆಚ್‌ಐವಿ ಪೀಡಿತ ತಮ್ಮನನ್ನು ಕೊಲೆಗೈದು ತಪ್ಪಿಸಿಕೊಳ್ಳಲು ಯತ್ನಿಸಿದ ಅಕ್ಕ ಹಾಗೂ ಭಾವನನ್ನು ಹೊಳಲ್ಕೆರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದ ಮುಂದೆ ಓದಿ » July 29, 2025