
ಮಾಲ್ಗುಡಿ ಸ್ಪೆಷಲ್
ಸಿಎಂ ಚರ್ಚೆಯ ನಡುವೆ ಕರಗಲೇಬೇಕಿದೆ ‘ನಮ್ಮ ಮುಜುಗರ’!
ಮುಂದಿನ ಸಿಎಂ ಯಾರಾಗಬೇಕು? ಸದ್ಯದ ಮಟ್ಟಿಗಂತೂ ಕರ್ನಾಟಕದಲ್ಲಿ ಇದೇ ಬಹುಚರ್ಚಿತ ಪ್ರಶ್ನೆ. ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಒಗ್ಗೂಡಿದ್ದವರೆಲ್ಲ ಈ ಒಂದು ಪ್ರಶ್ನೆಯನ್ನಿಟ್ಟುಕೊಂಡು ಹರಿದು ಇಬ್ಭಾಗವಾಗುತ್ತಿದ್ದಾರೆ. ಕಾಂಗ್ರೆಸ್