ರಾಜಕೀಯ ವಿಜಯೇಂದ್ರ ವಿರೋಧಿಗಳನ್ನು ಉಚ್ಛಾಟಿಸುವಂತೆ ಹೈಕಮಾಂಡ್ ಗೆ ಅಹವಾಲು ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯ ಬಿಜೆಪಿಯಲ್ಲಿ ಕಾಣಿಸಿಕೊಂಡಿರುವ ಭಿನ್ನಮತ ಇದೀಗ ಮತ್ತೊಮ್ಮೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಬಂಡಾಯದ ಮುಂದೆ ಓದಿ » July 19, 2025