obedient

ವಿಚಾರ ಮಂಟಪ

ವಿನಯವಂತ ಬಸವಣ್ಣ ಮತ್ತು ಸಮಕಾಲೀನ ನೋಟ ಕ್ರಮ

ಓದಿನ ಹಿರಿಯರು, ವೇದದ ಹಿರಿಯರು ಶಾಸ್ತ್ರದ ಹಿರಿಯರು ಪುರಾಣದ ಹಿರಿಯರು ವೇಷದ ಹಿರಿಯರು, ಭಾಷೆಯ ಹಿರಿಯರು ಇವರೆಲ್ಲರು ತಮ್ಮ ತಮ್ಮನೆ ಮೆರೆದರಲ್ಲದೆ ನಿಮ್ಮ ಮೆರೆದುದಿಲ್ಲ ಎನ್ನುತ್ತಾರೆ ಬಸವಣ್ಣ.

ಮುಂದೆ ಓದಿ »