ರಾಜಕೀಯ
ಬಿಜೆಪಿ ಬೆಂಬಲಿಸದ ಪ್ರತಾಪ್ ಸಿಂಹರನ್ನು ಕುಮಾರಸ್ವಾಮಿ ಬೆಂಬಲಿಸುತ್ತಿರುವುದು ಏಕೆ?
ನಿಮಗಿದು ವಿಚಿತ್ರ ಅನ್ನಿಸುವುದಿಲ್ಲವೇ!? ಎತ್ತಿಂದೆತ್ತ ನೋಡಿದರೂ, ಇದ್ಯಾಕೋ ‘ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ’ ಗಾದೆ ಮಾತಿನಂತೆ ಕಾಣುತ್ತೆ. ಯಾವ ವಿಚಾರ ಅಂತ ಜಾಸ್ತಿ ಕೆಡಿಸ್ಕೋಬೇಡಿ.