ರಾಜಕೀಯ ಭಾರತದ ಬದಲಾವಣೆ ಚುನಾವಣೆಯಲ್ಲಿ ಮುಗಿದು ಹೋಗುವುಂತಹದ್ದಲ್ಲ: ಕೆ.ಫಣಿರಾಜ್ ಮಂಗಳೂರು: ಭಾರತದ ಬದಲಾವಣೆ ಚುನಾವಣೆಯಲ್ಲಿಮುಗಿದು ಹೋಗುವುಂತಹದ್ದಲ್ಲ; ಇಲ್ಲಿನ ಸಾಮಾಜಿಕ ಸ್ಥಿತಿಯ ಬದಲಾವಣೆಗೆ ಸಾಮಾಜಿಕ ಹೋರಾಟವೊಂದೇ ದಾರಿ ಎಂದು ಹಿರಿಯ ಸಾಹಿತಿ, ವಿಮರ್ಶಕರಾದ ಕೆ ಫಣಿರಾಜ್ ಹೇಳಿದರು. ಭಾರತ ಮುಂದೆ ಓದಿ » December 6, 2023