ರಾಜಕೀಯ ಚುನಾವಣೆ ಗಿಮಿಕ್ ಅಲ್ಲದ, ದೂರದೃಷ್ಟಿಯುಳ್ಳ ಬಜೆಟ್: ಆರ್. ಅಶೋಕ್ ಬೆಂಗಳೂರು: ಕೇಂದ್ರ ಸರ್ಕಾರದ ಈ ಮಧ್ಯಂತರ ಬಜೆಟ್ ಬಡವರು, ಯುವಕರು, ಮಹಿಳೆಯರು ಹಾಗೂ ರೈತರು ಈ ನಾಲ್ಕು ವರ್ಗಗಳು ದೇಶದ ಆಧಾರ ಸ್ಥಂಭಗಳು ಎಂಬ ಪರಿಕಲ್ಪನೆಯೊಂದಿಗೆ ರೂಪಿಸಲಾಗಿದೆ. ಮುಂದೆ ಓದಿ » February 2, 2024