#noneed #worry #issue #BajrangDal #election #AbsentHindutva #machaiahmhipparagi

ಮಾಲ್ಗುಡಿ ಸ್ಪೆಷಲ್

`Absent ಹಿಂದೂತ್ವದ’ ಈ ಚುನಾವಣೆಯಲ್ಲಿ ಭಜರಂಗದಳದ Issueಗೆ ಇಷ್ಟೆಲ್ಲ ಆತಂಕ ಪಡುವ ಅಗತ್ಯವಿಲ್ಲ!

ಚುನಾವಣೆಯ ದಿನಾಂಕ ಹತ್ತಿರವಾಗುತ್ತಿದೆ. ಪ್ರಗತಿಪರ ಗೆಳೆಯರಲ್ಲಿ ಆತಂಕವೂ ಹೆಚ್ಚಾಗುತ್ತಿದೆ. ಅದಕ್ಕೆ ಕಾರಣವಾಗಿರೋದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಭಜರಂಗದಳ ಮತ್ತು ಪಿಎಫ್‌ಐ ಸಂಘಟನೆಗಳ ಪ್ರಸ್ತಾಪ. ನಿನ್ನೆಯಿಂದ ಸುಮಾರು ನಾಲ್ಕೈದು ಮಂದಿ

ಮುಂದೆ ಓದಿ »