ರಾಜಕೀಯ ಮಾಜಿ ಸಿಎಂಗೆ ಬೆಡ್ ಇಲ್ಲ: ಜನಸಾಮಾನ್ಯರ ಗತಿ ಏನು?: ಎಸ್.ಆರ್.ಪಾಟೀಲ್ ಬೆಂಗಳೂರು: ಕೋವಿಡ್ ಸೋಂಕಿಗೆ ಒಳಗಾಗಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಇರುವ ವಿಚಾರವನ್ನು ಮಾಧ್ಯಮಗಳು ವರದಿ ಮಾಡುತ್ತಿವೆ. ಕುಮಾರಸ್ವಾಮಿಯಂತಹ ಮುಂದೆ ಓದಿ » April 17, 2021