
ಮಾಲ್ಗುಡಿ ಸ್ಪೆಷಲ್
ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋಗೆ ಗಂಡಾಂತರ ಬರದಿರಲಿ
ವಿಶ್ವದಲ್ಲಿಯೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೆಮ್ಮೆಯ ಸಂಸ್ಥೆಯಾಗಿರುವ ಇಸ್ರೋ ಸಂಸ್ಥೆಯ ನೂರಾರು ವಿಜ್ಞಾನಿಗಳು ರಾಜೀನಾಮೆಯನ್ನು ನೀಡಿ ಹೊರ ಬರುತ್ತಿರುವುದು ಗಮನಿಸಿದಾಗ ಆತಂಕವಾಗುತ್ತದೆ. 1962ರಲ್ಲಿ ಶ್ರೇಷ್ಠ ವಿಜ್ಞಾನಿ ವಿಕ್ರಂ ಸಾರಾಭಾಯಿ