ಅಪರಾಧ ಕಾರಿನಲ್ಲೇ ಪತ್ನಿಯನ್ನು ಬಿಟ್ಟು ಓಡಿ ಹೋದ ನವವಿವಾಹಿತ ವರ ಬೆಂಗಳೂರು: ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡು ಕುಳಿತಿದ್ದ ಕಾರಿನಲ್ಲೇ ಪತ್ನಿಯನ್ನು ನವವಿವಾಹಿತ ವರ ಬಿಟ್ಟು ಓಡಿ ಹೋದ ಘಟನೆ ಮಹದೇವಪುರ ಟೆಕ್ ಕಾರಿಡಾರ್ ಬಳಿಯಲ್ಲಿ ನಡೆದಿದೆ. ಟೆಕ್ ಕಾರಿಡಾರ್ ಮುಂದೆ ಓದಿ » March 10, 2023