ರಾಜಕೀಯ ಬೊಮ್ಮಾಯಿಯವರೇ ಬೇಗ ಘರ್ ವಾಪಸಿ ಆಗಿಬಿಡಿ: ಸಿದ್ದರಾಮಯ್ಯ ಬೆಂಗಳೂರು: ಬಸವರಾಜ ಬೊಮ್ಮಾಯಿಯವರೇ, ನಾನು ಮಾತ್ರವಲ್ಲ, ನೀವೂ ದ್ರಾವಿಡರೇ ಆಗಿದ್ದೀರಿ. ಈ ಸ್ಪಷ್ಟತೆ ನನಗಿದೆ. ನಾನು ದ್ರಾವಿಡ ಮೂಲವನ್ನು ಉಳಿಸಿಕೊಂಡಿದ್ದೇನೆ, ನೀವು ಮಾತ್ರ ಅಧಿಕಾರದ ದುರಾಸೆಯಿಂದ ಮೂಲವನ್ನು ಮುಂದೆ ಓದಿ » May 30, 2022