ರಾಜಕೀಯ ರಾಜಕೀಯದಲ್ಲಿರುವ ಹೆಣ್ಣುಮಕ್ಕಳ ತೇಜೋವಧೆ ಮಾಡುವವರಿಗೆ ತಕ್ಕ ಪಾಠ… ನನ್ನ ವಿರುದ್ಧ ತೇಜೋವಧೆ ಮಾಡಲು ಪಿತೂರಿ ಹೂಡಿದ ನವೀನ್ ಗೌಡನ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲು ಹೈಕೋರ್ಟಿನ ಹಿರಿಯ ವಕೀಲರೊಂದಿಗೆ ಮುಂದೆ ಓದಿ » April 24, 2024