NagondahalliSunil

ಕವಿ ಸಮಯ

ಮಹಾರಾಜನನ್ನು ಹುಡುಕಿಕೊಡಿ

ಮಹಾರಾಜನನ್ನು ಹುಡುಕಿಕೊಡಿ ನಮ್ಮ ಮಹಾರಾಜ ಕಾಣೆಯಾಗಿದ್ದಾನೆ ಹುಡುಕಿಕೊಡಿಹಸಿವು, ರೋಗಗಳ ಕೂಪದಲ್ಲಿಕನಲುತ್ತಿರುವ ನನ್ನವರಉಸಿರ ಬಿಸಿ ಹಬೆ ಆ ರಾಜನಿಗೆಇನ್ನೂ ತಾಕಿಲ್ಲವಂತೆಬಹುಶಃ ನವಿಲಿಗೆ ನಾಟ್ಯ ಕಲಿಸುವ ಭರದಲ್ಲಿನನ್ನ ಭಾರತವನ್ನು ಮರೆತಿರಬಹುದುನೀವಾದರೂ

ಮುಂದೆ ಓದಿ »