
ರಾಜಕೀಯ
ವಿಜಯೇಂದ್ರ ಧೋರಣೆ ಹಾಗೂ ಅಹಂಕಾರಕ್ಕೆ ನನ್ನ ಧಿಕ್ಕಾರ: ಡಾ.ಕೆ.ಸುಧಾಕರ್
ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನ, ಏಕಚಕ್ರಾಧಿಪತ್ಯ ಎಂಬಂತೆ ವರ್ತಿಸುತ್ತಿರುವ ವಿಜಯೇಂದ್ರ, ಪಕ್ಷವೇನು ಇವರ ಸ್ವಂತ ಆಸ್ತಿಯೇ? ಚಿಕ್ಕಬಳ್ಳಾಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಯಾವುದೇ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ.

