#must #read #care #education #involved #teaching #profession #ranganathkantanakunte #bsripadbjat

ಬುಕ್ ಪ್ರಮೋಷನ್

ಶಿಕ್ಶಣದ ಬಗೆಗೆ ಕಾಳಜಿಯುಳ್ಳವರು, ಅಧ್ಯಾಪನ ವೃತ್ತಿಯಲ್ಲಿ ತೊಡಗಿರುವ ಎಲ್ಲರೂ ಓದಲೇಬೇಕಾದ ಕೃತಿ

ಗೆಳೆಯರಾದ ಶ್ರೀಪಾದ್ ಬಟ್ ಅವರು ಸಮಾನ ಶಿಕ್ಶಣಕ್ಕಾಗಿ ನಡೆಯುವ ಹೋರಾಟಗಳಲ್ಲಿ ತೊಡಗಿಸಿಕೊಂಡವರು. ಈ ಬಗೆಗಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತ ಶೈಕ್ಶಣಿಕ ವಲಯದಲ್ಲಿ ನಡೆಯುವ ಯಾವುದೇ ಬಗೆಯ

ಮುಂದೆ ಓದಿ »