ರಾಜಕೀಯ ಮುಸ್ಲಿಂ ಸಮುದಾಯಕ್ಕೆ ಕನಿಷ್ಠ 4 ಟಿಕೆಟ್ ಸಿಗಬೇಕಿತ್ತು: ಅಫಸರ್ ಕೊಡ್ಲಿಪೇಟ್ 2024 ರ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ಮುಸ್ಲಿಂ ಸಮುದಾಯಕ್ಕೆ 4 ಟಿಕೆಟ್ ಸಿಗಬೇಕಿತ್ತು, ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಅನ್ಯಾಯದ ವಿರುದ್ಧ ಡೇಟಾ ಮುಂದೆ ಓದಿ » April 1, 2024