ಜಿಲ್ಲಾ ಸುದ್ದಿ ಸೆರೆಹಿಡಿಯಬೇಕಿದ್ದ ಆನೆ ಶಂಕಾಸ್ಪದ ಸಾವು ಚಿಕ್ಕಮಗಳೂರು: ಜನ ಸಾಮಾನ್ಯರಿಗೆ ತೊಂದರೆ ನೀಡುವ ಮೂಲಕ ಹಲವರ ನಿದ್ದೆಗೆಡಿಸಿದ್ದ ಕಾಡಾನೆ ಸೆರೆ ಹಿಡಿವ ವೇಳೆ ಶಂಕಾಸ್ಪದವಾಗಿ ಆನೆಯೇ ಸಾವನ್ನಪ್ಪಿದ ಘಟನೆ ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮ ಮುಂದೆ ಓದಿ » December 4, 2023