
ಮಾಲ್ಗುಡಿ ಸ್ಪೆಷಲ್
ಕರ್ನಾಟಕದ ಮತದಾರನ ಅತಿಮುಖ್ಯ ಪ್ರಣಾಳಿಕೆಗಳು, ನಿರೀಕ್ಷೆಗಳು ಹೀಗಿರಬಹುದೆ?
ಮತದಾರರ ಪ್ರಣಾಳಿಕೆ….. ಪಕ್ಷಗಳ ಪ್ರಣಾಳಿಕೆಗಳನ್ನು ಎಲ್ಲಾ ರೀತಿಯ ಚುನಾವಣೆಗಳ ಸಂದರ್ಭದಲ್ಲಿ ನಾವು ಗಮನಿಸಿದ್ದೇವೆ. ಭರವಸೆಗಳ ಆಶಾ ಗೋಪುರಗಳೇ ನಮ್ಮ ಮುಂದೆ ಇಡಲಾಗುತ್ತದೆ. ಅದು ಎಷ್ಟರಮಟ್ಟಿಗೆ ಜಾರಿಯಾಗಿದೆ ಎಂಬುದು