ರಾಜಕೀಯ ಸಾಧನೆಗಳ ಸಾರಲು ಮತ್ತೆ ಮತ್ತೆ ಬರುತ್ತಿದ್ದಾರೆ ಪ್ರಧಾನಿಗಳು!!! ದೇಶದ ಬಹುತೇಕ ಸುದ್ದಿವಾಹಿನಿಗಳು, ದೇಶದ ಎಲ್ಲಾ ಭಾಷೆಯ ಬಹುತೇಕ ಪತ್ರಿಕೆಗಳು, ವಾಟ್ಸ್‌ಅಪ್, ಫೇಸ್ ಬುಕ್ ಮುಂತಾದಂತಹ ಸಾಮಾಜಿಕ ಜಾಲತಾಣಗಳು ಬೆಳಿಗ್ಗೆಯಿಂದ ರಾತ್ರಿಯ ತನಕ ಮೋದಿಜೀರವರ ಸಾಧನೆಗಳ ನಮ್ಮ ಮುಂದೆ ಓದಿ » April 4, 2023