ಮಾಲ್ಗುಡಿ ಸ್ಪೆಷಲ್ ಮನೋಚರಿತ್ರ: ಜಾತಿ ಮತ್ತು ಮಾನಸಿಕ ಆರೋಗ್ಯ ಮನುಷ್ಯ ಸಮಾಜದಲ್ಲಿನ ಯಾವುದೇ ಬಗೆಯ ವರ್ಗೀಕರಣ ವ್ಯಕ್ತಿಗಳ ಮನಸ್ಥಿತಿಯ ಮೇಲೆ ನೇರ ಮತ್ತುಗಂಭೀರ ಪರಿಣಾಮ ಬೀರುತ್ತದೆ. ವ್ಯಕ್ತಿಯ ಮನೋಭಾವವನ್ನು ರೂಪಿಸುವ ಅಂತಹ ವರ್ಗೀಕರಣಗಳು ಆ ನಿರ್ದಿಷ್ಟ ವ್ಯಕ್ತಿಯ ಮುಂದೆ ಓದಿ » January 14, 2024