#memory #gangadharamurthy #vaddagerenagarajaiah

ಸಂಸ್ಕೃತಿ

ಪ್ರೊ.ಬಿ.ಗಂಗಾಧರಮೂರ್ತಿಯವರಿಗೆ ವಡ್ಡಗೆರೆ ನಾಗರಾಜಯ್ಯ ನುಡಿನಮನ

ಸಾಮಾಜಿಕ ಕಾರ್ಯಕರ್ತ- ವಿಚಾರವಾದಿ ಲೇಖಕ ಪ್ರೊ.ಬಿ.ಗಂಗಾಧರಮೂರ್ತಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರನ್ನು ನಾನು ಮೊದಲು ಭೇಟಿಯಾದದ್ದು 1992 ರಲ್ಲಿ. ನಾನಾಗ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯಲ್ಲಿ ಇಂಗ್ಲಿಷ್ ಸಾಹಿತ್ಯದ ಸ್ನಾತಕೋತ್ತರ

ಮುಂದೆ ಓದಿ »