
ರಾಜಕೀಯ
ಹತ್ಯಾಕಾಂಡದ ಆರೋಪಿಗಳು ಖುಲಾಸೆ; ಕಳೆದುಹೋಗುತ್ತಿದೆ ನ್ಯಾಯಾಂಗದ ಭರವಸೆ: ಶಶಿಕಾಂತ ಯಡಹಳ್ಳಿ
ಪ್ಯಾಸಿಸ್ಟ್ ಪ್ರಭುತ್ವದಲ್ಲಿ ಇಂತಹದ್ದೊಂದು ತೀರ್ಪು ನಿರೀಕ್ಷಿತವಾಗಿಯೇ ಇತ್ತು. ಆದರೆ ತುಂಬಾ ತಡವಾಗಿ ಪ್ರಕಟಗೊಂಡಿತು. ಈ ದೇಶ ಕಂಡ ಅತ್ಯಂತ ಹೀನಾತಿಹೀನ ಮತಾಂಧ ಹತ್ಯಾಕಾಂಡವೊಂದು ಘಟಿಸಿ 21 ವರ್ಷಗಳೇ